ಮಂಗಳೂರು : ಪೆಟ್ರೋಲ್ ಮಿತ ಬಳಕೆ , ಚಿನ್ನ ಖರೀದಿ ಮಾಡ್ಬೇಡಿ ಪ್ರಧಾನಿ ಹೇಳಿಕೆ ವಿಚಾರವಾಗಿ NSUI ಮುಖಂಡ ಸುಹಾನ್ ಆಳ್ವಾ ಖಂಡನೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಭಾಷಣ ನಂತರ ಗುಜರಾತ್ನಲ್ಲಿ ನೂರಾರು ವಾಹನದಲ್ಲಿ ರ್ಯಾಲಿ ಮಾಡ್ತಾರೆ. ಮೋದಿ ಮೊದಲು ವಿದೇಶಿ ಪ್ರಯಾಣ ಮಾಡುವುದನ್ನ ನಿಲ್ಲಿಸಬೇಕು. ಮೋದಿ ಅವರ ಅಧಿಕಾರಿಗಳಿಗೆ ನಾಯಕರುಗಳಿಗೆ ಮೊದಲು ಹೇಳಲಿ, ನಂತರ ಸಾಮಾನ್ಯ ಜನರಿಗೆ ಹೇಳಲಿ ಎಂದರು.