ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹೆಜಮಾಡಿ ಟೋಲ್ ವಿಚಾರವಾಗಿ ಸ್ಥಳೀಯ ನಿವಾಸಿಗಳಿಗೆ ಟೋಲ್ ವಿನಯಿತಿ ನೀಡುವಂತೆ ಮನವಿ ಮಾಡಲಾಯಿತು. ಈಗಾಗಲೇ ಉಡುಪಿ ಭಾಗದಲ್ಲಿ ಸ್ಥಳೀಯರಿಗೆ ವಿನಯಿತಿ ನೀಡಲಾಗಿದೆ.
ಆದ್ರೆ ಹೆಜಮಾಡಿ ಟೋಲ್ ನಲ್ಲಿ ನಮ್ಮ ಜಿಲ್ಲೆಯ ಸ್ಥಳೀಯ ನಿವಾಸಿಗಳಿಗೆ ಅವಕಾಶ ನೀಡಿಲ್ಲ.ಇದು ರಾಷ್ಟ್ರೀಯ ಹೆದ್ದಾರಿಗೆ ಮನವಿ ಅಲ್ಲ ಕೊಡಲೇ ಬೇಕು ಎಂದು ದಿಶಾ ಸಭೆಯಲ್ಲಿ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಥ್ ಕೋಟ್ಯಾನ್ ಹೇಳಿಕೆ ನೀಡಿದ್ದಾರೆ.

