Bengaluru 25°C
Ad

ಕಂಕನಾಡಿ: ಹಗಲು ವೇಳೆಯಲ್ಲಿ ರಸ್ತೆಯಲ್ಲೇ ನಮಾಜ್ ಮಾಡಿದ ಯುವಕರು

Namaz

ಮಂಗಳೂರು: ಹಗಲು ವೇಳೆಯಲ್ಲಿ ರಸ್ತೆಯಲ್ಲೇ ಯುವಕರ ತಂಡವೊಂದು ನಮಾಜ್ ಮಾಡಿದ ಘಟನೆ ನಗರದ ಕಂಕನಾಡಿ ರಸ್ತೆಯಲ್ಲಿ ನಡೆದಿದೆ. ಮಸೀದಿ ಮುಂಭಾಗ ಇರೋ ರಸ್ತೆಯಲ್ಲಿ ಯುವಕರ ತಂಡವೊಂದು ನಮಾಜ್ ಮಾಡಿದೆ.

ಕಳೆದ ಎರಡ್ಮೂರು ದಿನದ ಹಿಂದೆ ನಡೆದ ನಮಾಜ್ ವೀಡಿಯೋ ವೈರಲ್ ಇದೀಗ ವೈರಲ್‌ ಆಗ್ತಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳು ನಮಾಜ್ ಮಾಡುತ್ತಿದ್ರಿಂದ ಯೂಟರ್ನ್ ತೆಗೆದುಕೊಂಡು ಹೋಗಿವೆ. ಇನ್ನು ಘಟನೆ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

Ad
Ad
Nk Channel Final 21 09 2023
Ad