ಮಂಗಳೂರು: ಕರಾವಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸಂಭ್ರಮದ ಅಷ್ಠಮಿ ಉತ್ಸವ ಮುಗಿದಿದ್ದು, ಈ ಸಂದರ್ಭದಲ್ಲಿ ಜೋಡಿಯೊಂದು ಸಾರ್ವಜನಿಕವಾಗಿಯೇ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ನಡೆದಿದೆ.

ಹೌದು. . ಸಾರ್ವಜನಿಕ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಇವರು ಈ ರೀತಿ ವರ್ತಿಸಿದ್ದು ಸಂಪ್ರದಾಯಸ್ಥರ ಕೆಂಗಣ್ಣಿಗೂ ಗುರಿಯಾಗಿದೆ. ಜೋರು ಡಿಜೆ ಹಾಕಿ ಯುವತಿ, ಯುವಕರ ನಡುವೆ ಕುಣಿಯುತ್ತಿದ್ದು ಈ ಸಂದರ್ಭ ಜೊತೆಗಿದ್ದ ಯುವಕ ಮಾತ್ರವಲ್ಲದೆ ಇತರೆ ಯುವಕರೂ ಯುವತಿ ಜೊತೆ ‘ಸಂದರ್ಭದ’ ಲಾಭ ಪಡೆಯಲು ಯತ್ನಿಸಿದ್ದಾರೆ.