ಮಂಗಳೂರು: ಅಬ್ದುಲ್‌ ರಹಿಮಾನ್‌ ಹತ್ಯೆ ಖಂಡಿಸಿ ಇಂದು ಸಂಜೆ 3 ಗಂಟೆಗೆ  ಕ್ಲಾಕ್‌ ಟವರ್‌ ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಲಿದೆ.