ಮಂಗಳೂರು: ಸ್ಟೇಟ್ ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣ ದಲ್ಲಿ  ಪುತ್ತೂರು ರೂಟ್ ಮಹೇಶ್ ಬಸ್  ಗೂಡಂಗಡಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಗೂಡಂಗಡಿ ಅಲ್ಲಿಯೇ ಪಾರ್ಕಿಂಗ್ ಮಾಡಿದ ಬೈಕ್ ಮೇಲೆ ಬಿದ್ದಿದೆ