ಮಣಿಪಾಲ: ಮಂಚಿಕೆರೆಯ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ ಕೆರೆಗೆ ಬಿದ್ದ ಹಸುವನ್ನು ಮೇಲೆತ್ತಿ ಸ್ಥಳೀಯ ಯುವಕರು ಪ್ರಾಣ ಉಳಿಸಿದ ಘಟನೆ ನಡೆದಿದೆ.