ಮಂಗಳೂರು : ನರೇಂದ್ರ ಮೋದಿಯವರಿಂದ ಈ ದೇಶ ಸುಭದ್ರವಾಗಿದ್ದು ಅಭಿವ್ರಿದ್ದಿ ಆಗ್ತಾಯಿದೆ ಇದನ್ನ ಸಹಿಸದ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮ ಒಂದರಲ್ಲಿ ಮೋದಿಜಿ ಮತ್ತು ಅವರ ತಂದೆಯನ್ನ ಹೀಯಾಳಿಸಿದ್ದು ಇದನ್ನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಖಂಡಿಸಿದ್ದಾರೆ.
ಆರಂಭದಿಂದಲೂ ಮೋದಿಜಿಯನ್ನ ಚಾಯ್ ವಾಲಾ, ಅವರ ತಾಯಣ್ಣ ಅವಮಾನಿಸಿದ್ದು ಇವಾಗ ಆವಾ ತಂದೆಯನ್ನು ಅವಮಾನಿಸಿದ್ದಾರೆ. ಮೋದಿಜಿಯವರನ್ನ ಎಷ್ಟೇ ಅವಮಾನಿಸಿದ್ರು ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲುತ್ತೇವೆ, ಕಾಂಗ್ರೇಸ್ಗೆ ತಕ್ಕ ಪಾಠ ಕಳಿಸುತ್ತೇವೆ ಅಲ್ಲದೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಬರ್ತಾರೆ ಎಂದು ಮಾಧ್ಯಮಕ್ಕೆ ಹೇಳಿದರು.

