ಮಂಗಳೂರು : ನಾನು ರಂಗ ಭೂಮಿಗೆ ಬಂದು 38 ವರ್ಷವಾಗಿದೆ ಇಂಥ ವ್ಯವಸ್ಥೆ ಯಾವತ್ತೂ ಆಗಿಲ್ಲ, 5000 ಜನ ನಾಟಕದಲ್ಲಿ ಇದ್ರು ಸಡನ್ ಜನರೇಟರ್ ಕೊಂಡುಹೋಗುತೇನೆ ಎಂದರು.
ಪ್ರೇಕ್ಷಕರು ನಾಟಕ ಇದೆಯಾ ಇಲ್ವಾ ಎಂಬ ಗೊಂದಲದಿಂದಿದ್ದರು. ನಮೆಗೆ ತುಂಬಾನೇ ಹೊಡೆತ ಬೀಳುತ್ತಿದೆ ನಮ್ಮ ಜನ ಪ್ರತಿನಿಧಿಗಳು ಇದಕ್ಕೆ ಸ್ಪಂದಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತುಳುನಾಟಕ ಕಲಾವಿದರ ಒಕ್ಕೂಟ ರಂಗ ಭೂಮಿಯ ದೇವದಾಸ್ ಕಾಪಿಕಾಡ್ ಹೇಳಿದರು.

