ಮಂಗಳೂರು: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಬಜ್ಪೆ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 02-10-2026, ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ 1ನೇ ಮಹಡಿ, ನ್ಯೂಲೈಟ್ ಕಾಂಪ್ಲೆಕ್ಸ್, ಮುಖ್ಯರಸ್ತೆ-ಬಜ್ಪೆ ಮಂಗಳೂರಿನಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಶ್ರೀ ಉಮಾನಾಥ ಎ. ಕೊಟ್ಯಾನ್ ಸನ್ಮಾನ್ಯ ಶಾಸಕರು, ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಶ್ರೀ ಜೀವನ್ ಲೋಯ್ಸ್ ಪಿಂಟೊ ಅಧ್ಯಕ್ಷರು, ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಇವರು ವಹಿಸಲಿದ್ದಾರೆ. ಫಾ। ಆಂಡ್ಯು ಡಿ’ಸೋಜ, ಧರ್ಮಗುರುಗಳು ಸೈಂಟ್ ಜೋಸೆಫ್ ಚರ್ಚ್ ಬಜ್ಪೆಆಶೀರ್ವಚನ ನೀಡಲಿದ್ದಾರೆ.


