ಮಂಗಳೂರು : ನಾಗೂರಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಂಗಳೂರು ಇದರ ಅಡ್ಯಾರ್ ಶಾಖೆಯ ಸ್ಥಳಾಂತರಿತ ಹಾಗೂ ಗೃಹ ಸಮುಚ್ಚಯಗಳ ನೂತನ ಕಟ್ಟಡ ನಾಗೂರಿ ಸೌಧದ ಲೋಕಾರ್ಪಣಾ ಸಮಾರಂಭ ಮಂಗಳೂರಿನ ಅಡ್ಯಾರ್ ನಲ್ಲಿ ನೆರವೇರಿತು.

ನೂತನ ನಾಗೂರಿ ಸೌಧದ ಲೋಕಾರ್ಪಣೆಯನ್ನು ಸಹಕಾರ ರತ್ನ ಡಾ ಎಂ ಏನ್ ರಾಜೇಂದ್ರ ಕುಮಾರ್ ನೆರವೇರಿಸಿದರು, ಈ ವೇಳೆ ಎಂಎಲ್ಸಿ ಐವನ್ ಡಿಸೋಜಾ ಅವರು ನೂತನ ಗೃಹ ಸಮುಚ್ಚಯಗಳ ಕಟ್ಟಡವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮನಪಾ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು,  ಸಫಲ ಸೌಹಾರ್ದ ಸಹಕಾರಿ ಸಂಘದ  ಅಧ್ಯಕ್ಷ ಸಂಜೀವ ಅಡ್ಯಾರ್, ಸಾಮಾಜಿಕ ಹೋರಾಟಗರ ಮುನೀರ್ ಕಾಟಿಪಳ್ಳ, ವಿರಂಜಯನೆಯ ದೇವಸ್ಥಾನದ ಅಧ್ಯಕ್ಷ ದಿವಾಕರ್  ನಾಯ್ಕ್ ಅಡ್ಯಾರ್, ಕೋಡಿಮಜಲು  ಧಾರ್ಮಿಕ ಮುಖಂಡ ಪ್ರದೀಪ್ ಕುಮಾರ್ ಶೆಟ್ಟಿ, ಅಡ್ಯಾರ್ ವಲಯ ಗುರಿಕಾರರು ವಿನ್ಸೆಂಟ್ ಡಿಸೋಜಾ, ಸರ್ವಶಕ್ತಿ ಮಹಿಳಾ ಮಂಡಳ ಅಧ್ಯಕ್ಷೆ ತೇಜಾಕ್ಷಿ ಮೋಹನ್, ದ ಕ ಬಸ್ ಮಾಲಕ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಆದ್ಯಂತಾಯ,

ಅಡ್ಯಾರ್ ಗಟ್ಟಿ ಯಜಮಾನ ವಿಶ್ವನಾಥ ಶೆಟ್ಟಿ, ಮಂಗಳೂರು ಲೆಕ್ಕ ಪರಿಶೋಧಕರು ಸುದೇಶ್ ರೈ,  ಅಡ್ಯಾರ್ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ದಿವಾಕರ್ ಮಲ್ಲಿ, ದ ಕ ಜಿಲ್ಲಾ ಕೊಳಿಸಕಾಣಿಕಣೆ ಶರಕಾರಿ ಸಂಘ ದಾಯಂದ ಅಡ್ಯಾರ್ , ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ , ಸತೀಶ್ ಕೆ ಪಂಡಿತ್ ನಾಗ ನಾಗಿಣಿ ಕ್ಷೇರ ಅಧ್ಯಕ್ಷ ಯಾದವ ಪೂಜಾರಿ ಬಂಡಾರ ಮನೆ ಅದ್ಯಾರು, ಸುಜಿತ್ ಅಡ್ಯಾರ್ ಪಂಚಾಯತ್ ಸದಸ್ಯ , ಪ್ರವೀಎನ್ ಕುಮಾರ್ ಶೆಟ್ಟಿ ಹಿಂದೂ ಸುರಕಶಾ ಸಮಿತಿ ಅಧ್ಯಕ್ಷ , ಆನಂದ್ ಶೆಟ್ಟಿ ಅಡ್ಯಾರ್ ಅಧ್ಯಕ್ಷ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ ಎಂ ಏನ್ ರಾಜೇಂದ್ರ ಕುಮಾರ್ ರವರನ್ನ ಅಭಿನಂದಿಸಲಾಯಿತ್ತು. ಬಳಿಕ ಆನಂದ್ ಶೆಟ್ಟಿ ಅಡ್ಯಾರ್ ಅಧ್ಯಕ್ಷ ಇವರನ್ನ ಕೂಡ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತ್ತು.