ಮಂಗಳೂರು : ಅಕ್ರಮ ಗೋ ಸಾಗಾಟ ಪತ್ತೆಯಾಗಿದ್ದು, ಕುಳೂರ್ ರಾಷ್ಟ್ರೀಯ ಹೆದ್ದಾರಿ ಬಳಿ ಪೊಲೀಸರು ತಡೆದಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಹಿಂಸಾತ್ಮಕ ರೀತಿಯಲ್ಲಿ 23 ಗೋಗಳ ಸಾಗಾಟ ನಡೆಯುತ್ತಿತ್ತು. ಬಜರಂಗದಳ ಮಾಹಿತಿಯ ಮೇರೆಗೆ ಲಾರಿಯನ್ನ ಪೊಲೀಸರು ತಡೆದಿದ್ದಾರೆ. ಇಬ್ಬರು ಪರಾರಿಯಾಗಿದ್ದು, ಇನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.