ಮಂಗಳೂರು: ಆಟೋದಲ್ಲಿ ಅಕ್ರಮ ದನದ ಮಾಂಸ ಸಾಗಾಟ ಮಾಡುತ್ತಿರುವುದನ್ನು ನಾಗುರಿ ಬಳಿ ಭಜರಂಗದಳದ ಕಾರ್ಯಕರ್ತರು ತಡೆದಿರುವ ಘಟನೆ ನಡೆದಿದೆ.

ಬಳಿಕ ಮಾಂಸ ಸಾಗಾಟ ಮಾಡುತಿದ್ದವನನ್ನು ಪೊಲೀಸರಿಗೆ ಒಪ್ಪಿಸಿದರು. 1 ವಾರಗಳಿಂದ ಸತತವಾಗಿ 3 ನೇ ಭಾರಿ ಭಜರಂಗದಳ ಪತ್ತೆ ಹಚ್ಚಿದೆ.