ಮಂಗಳೂರು : ಹಿಂದೂ ಜಾಗರಣ ಮುಖಂಡ ನರಸಿಂಹ ಮಾಣಿ ಉಡುಪಿಗೆ ನಿರ್ಬಂಧ ವಿಚಾರವಾಗಿ ಉಡುಪಿ ಜಿಲ್ಲೆಗೆ ನನ್ನ ನಿರ್ಬಂಧಿಸಿದನ್ನ ನಾನು ಖಂಡಿಸುತ್ತೇನೆ ಎಂದರು.

ನಿರ್ಬಂಧದ ವಿರುದ್ಧ ನಾನು ಹೈ ಕೋರ್ಟ್ ಮೊರೆ ಹೋಗುತ್ತೆನೆ. ಕಾಂಗ್ರೆಸ್ ಸರಕಾರ ಪೋಲೀಸರ ಮುಕಾಂತರ ಹಿಂದೂ ಕಾರ್ಯಕರ್ತರನ್ನ ಮತ್ತು ಮುಖಂಡರನ್ನ ದಮನಿಸುವ ಕಾರ್ಯ ನಡೆಯುತ್ತಿದೆ. ನರಸಿಂಹ ಮಾಣಿಗೆ ಉಡುಪಿಗೆ 3 ತಿಂಗಳು ಪೊಲೀಸರು ನಿರ್ಬಂಧ ಹೇರಿದ್ದರು.