ಕಡಬ: ದ‌.ಕ‌ ಜಿಲ್ಲೆಯ ಕಡಬ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಕಡಬದಲ್ಲಿ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಗೆ ಹಲವಡೆ ರಸ್ತೆಗಳು ಜಲಾವೃತಗೊಂಡಿದೆ. ಶಾಲಾ-ಕಾಲೇಜಿನಿಂದ ಮನೆಗೆ ತೆರಳಲು‌ ವಿದ್ಯಾರ್ಥಿಗಳ ಪರದಾಟ ನಡೆಸುವಂತಾಗಿದೆ.

ಮಮ

ರಸ್ತೆ ಮಧ್ಯೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕಡಬ ಭಾಗದ ಹಲವು ಗ್ರಾಮಗಳಲ್ಲಿ ಏಕಾಏಕಿ ವರುಣನ‌ ಅಬ್ಬರ ಜೋರಾಗಿದೆ.