ಮಂಗಳೂರು : ವ್ಯಾಪಾಕ ಮಳೆ ಹಿನ್ನಲೆ ಪಡೀಲ್ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ತುಂಬಿದ್ದು, ಬಜಾಲ್, ವೀರನಗರ, ಫೈಸಲ್ ನಗರ ಸಂಪರ್ಕಿಸುವ ಅಂಡರ್ ಪಾಸ್ ನಲ್ಲಿ ಬಸ್ ನೀರಿನಲ್ಲಿ ಜಾಖಂಗೊಂಡಿದೆ.