ಮಂಗಳೂರು : ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ದಕ್ಷಿಣ ರೈಲ್ವೆಯು ವಿವಿಧ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.
16159 ಡಾ| ಎಂ.ಜಿ.ಆರ್. ಚೆನ್ನೈ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿಗೆ ನ.21ರಂದು ಒಂದು ಹೆಚ್ಚುವರಿ ಸ್ಲಿಪರ್‌ಕ್ಲಾಸ್ ಬೋಗಿಯನ್ನು ಸೇರಿಸಲಾಗುತ್ತಿದೆ. 16160 ಮಂಗಳೂರು ಸೆಂಟ್ರಲ್-ಡಾ| ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ನ ನ. 23ರಿಂದು ಒಂದು ಹೆಚ್ಚುವರಿ ಸ್ಲಿಪರ್‌ಬೋಗಿ ಲಭ್ಯವಾಗಲಿದೆ.

