ಮಂಗಳೂರು : ಹೊಸವರ್ಷದ ಮೊದಲ ದಿನದ ಹಿನ್ನಲೆ ಮಂಗಳೂರು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಧನುಪೂಜೆ ಬಳಿಕ ಶ್ರೀ ದೇವರ ಬೆಳ್ಳಿ ರಥೋತ್ಸವ ನಡೆಯಿತು.

ಬೆಳ್ಳಿ ರಥದಲ್ಲಿ ಗೋಕರ್ಣನಾಥ ರಥಾರೂಢರಾದರು. ಬೆಳ್ಳಿ ರಥವನ್ನು ಎಳೆದು ವರ್ಷದ ಮೊದಲ ದಿನವನ್ನು ಭಕ್ತರು ಆರಂಭಿಸಿದರು.