ಮಂಗಳೂರು : ಇಬ್ಬರ ನಡುವೆ ಮಾರಾಮಾರಿ ನಡೆದು ಇಂಟೆರ್ ಲಾಕ್ ಕಲ್ಲಿನಿಂದ ಪರಸ್ಪರ ಹೊಡೆದು ಗಾಯ ಮಾಡಿಕೊಂಡಿರುವ ಘಟನೆ ಮಂಗಳೂರು ಕಾರ್‌ಸ್ಟ್ರೀಟ್ ನಲ್ಲಿ ನಡೆದಿದೆ. ಪರಸ್ಪರ ಹಲ್ಲೆ ನಡೆಸುವಾಗ ಅಂಗಡಿಗಳಿಗೆ ಹಾನಿಯಾಗಿದೆ.