ಮಂಗಳೂರು : ಮಂಗಳೂರು ಹೊರವಲಯದ ವಾಮಂಜೂರಿನ ಕೆತ್ತಿಕಲ್ ನಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ. ಮಂಗಳೂರು-ಮೂಡಿಬಿದ್ರಿ ರಾಷ್ಟ್ರೀಯ ಹೆದ್ದಾರಿ – 169 ರಲ್ಲಿ ಸಂಚಾರಕ್ಕೆ ಅಪಾಯ ಸಾಧ್ಯತೆ ಇದೆ. ರಸ್ತೆ ಗೆ ಗುಡ್ಡೆಯ ಮಣ್ಣು ಬೀಳಲು ಆರಂಭಗೊಂಡಿದೆ. ವಾಹನ ಸವಾರರು ಆತಂಕದಲ್ಲಿದ್ದಾರೆ.

Image: Author