ಮಂಗಳೂರು: ಮಲ್ಪೆಯ ಕರ್ಕೇರ ಗೆಸ್ಟ್ ಹೌಸಿನಲ್ಲಿದ್ದ ವೈವಿಧ್ಯಮಯ ಮೀನುಗಳನ್ನು ಕಂಡು ಖ್ಯಾತ ಹಾಡುಗಾರ್ತಿ ಮಂಗ್ಲಿ ಖುಷಿ ಪಟ್ಟರು. ಕೊಡವೂರು ಮಹಾರುದ್ರ ಯಾಗದಂದು ಮಲ್ಪೆ ಬೀಚ್‌ನಲ್ಲಿ ಸಂಗೀತ ರಸಮಂಜರಿಗಾಗಿ ಮಂಗ್ಲಿ ಬಂದಿದ್ದರು.
ಕರ್ಕೇರ ಗೆಸ್ಟ್ ಹೌಸ್ ನಲ್ಲಿ ಸಿಂಗರ್ ಉಳಿದುಕೊಂಡರು. ಬಣ್ಣ ಬಣ್ಣದ ಅಕ್ವೇರಿಯಂ ಮೀನುಗಳಿಗೆ ಮಂಗ್ಲಿ ಮಾರುಹೋದರು.

