ಮರಾಠೆ ಮಿಲ್ಕ್ ಪ್ರಾಡಕ್ಟ್ಸ್ ನ ಸ್ಥಾಪಕರು ಉದ್ಯಮಿ ಗೋವಿಂದ ಮರಾಠೆ, ಮಾಧುನಿವಾಸ, ಮಾಳ ಇಂದು ಮುಂಜಾನೆ 4.00 ಘಂಟೆಯ ಸುಮಾರಿಗೆ ದೈವಾಧೀನರಿಗಿರುತ್ತಾರೆ. ಮೃತರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿರುತ್ತಾರೆ.