ಪುತ್ತೂರು : ಇಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈದ್ ಮಿಲಾದ್ ಸಂಭ್ರಮ ನಡೆಯುತ್ತಿದ್ದು, ಪುತ್ತೂರಿನಲ್ಲಿ ಬಂದ್ ನಡುವೆ ಶಾಂತಿಯುತವಾಗಿ ಮೆರವಣಿಗೆ ಸಾಗಿತು.

ಪುತ್ತೂರಿನ ಬಪ್ಪಳಿಗೆಯಲ್ಲಿ ಮಿಲಾದ್ ರ್ಯಾಲಿ ನಡೆಸಲಾಯಿತು. ಪೊಲೀಸರ ಬಂದೋಬಸ್ತ್ ನಲ್ಲಿ ಮಿಲಾದ್ ರ್ಯಾಲಿ ನಡೆಯಿತು. ಜಿಲ್ಲಾದ್ಯಂತ ವಿವಿಧ ಕಡೆ ಈದ್ ರ್ಯಾಲಿ ನಡೆಸಲಾಯಿತು.