ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜ.12ರಂದು 7,710 ಪ್ರಯಾಣಿಕರ ಆಗಮನ ಮತ್ತು ನಿರ್ಗಮನವಾಗಿದ್ದು, ವಿಮಾನ ನಿಲ್ದಾಣದ ಕಮರ್ಶಿಯಲ್ ಕಾರ್ಯಾಚರಣೆ ಆರಂಭವಾದ ದಿನ 2020 ರ ಅ . 31 ರ ಬಳಿಕ ಇದು ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರ ನಿರ್ವಹಣೆಯಾಗಿದೆ.

7.613 ಮಂದಿ ವಯಸ್ಕರು ಮತ್ತು 97 ಮಂದಿ 49 2 ಮೂವ್‌ಮೆಂಟ್(ಎಟಿಎಂ)ಗಳ ಪೈಕಿ 24 ಆಗಮನ ಮತ್ತು 25 ನಿರ್ಗಮನ ವಿಮಾನಗಳಲ್ಲಿ ಇಷ್ಟು ಪ್ರಯಾಣಿಕರು ಪ್ರಯಾಣ ಬೆಳೆಸಿ ದ್ದಾರೆ. ಇದಕ್ಕೂ ಮೊದಲು 2024ರ ನ.10ರಂದು 7637 ಮಂದಿ ಪ್ರಯಾಣ ಮಾಡಿರುವುದು ಇಲ್ಲಿ ವರೆಗಿನ 3. 5.11 7,538 ಮಂದಿ ಪ್ರಯಾಣ ಬೆಳೆಸಿದ್ದರು.