ಮಂಗಳೂರು : ಜನ ವಿರೋಧಿ ತೆರಿಗೆ ನೀತಿಯ ವಿರುದ್ಧ ಸಿಪಿಎಂ ಮಹಾ ನಗರ ಪಾಲಿಕೆ ಎದುರು ಮಂಗಳೂರು ನಗರ ಸಿಪಿಎಂ ವತಿಯೆಂದ ಮಂಗಳೂರು ಮಹಾ ನಗರ ಪಾಲಿಕೆಯ ಎದುರು ಪ್ರತಿಭಟನೆಯನ್ನ ಹಮ್ಮಿಕೊಂಡಿದ್ದು, ವಿವಿಧ ಬೇಡಿಕೆ ಮತ್ತು ಜನ ವಿರೋಧಿ ತೆರಿಗೆ ನೀತಿಯನ್ನ ತಕ್ಷಣ ಹಿಂಪಡಯಬೇಕು ಎಂದು ಆಗ್ರಹಿಸಲಾಯಿತ್ತು .
ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಮುಖಂಡರಾದ ಇಮ್ತಿಯಾಜ್ ಮಂಗಳೂರು ಮಹಾ ನಗರ ಪಾಲಿಕೆಯ ವಿರುದ್ಧ ಹರಿಹಾಯ್ದರು.

