ಮಂಗಳೂರು: ಮಾಂಡ್‌ ಸೊಭಾಣ್‌ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಯೋಜಿಸಿದ ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರದ ಸಮಾರೋಪ ಕಾರ್ಯಕ್ರಮ ಶಕ್ತಿನಗರ ಕಲಾಂಗಣದಲ್ಲಿ ಜೂನ್‌ 26 ರಂದು 4.30 ಗಂಟೆಗೆ ನಡೆಯಲಿದೆ.