ಮಂಗಳೂರು : ಕದ್ರಿ ಪಾರ್ಕ್ ರಸ್ತೆ ಬದಿಯಲ್ಲಿ ಅನಧಿಕೃತ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಯಿತು.

ಅನಧಿಕೃತವಾಗಿದ್ದ ಕಬ್ಬಿನ ಜ್ಯೂಸ್ ಅಂಗಡಿ, ಚರ್ಮುರಿ ಸ್ಟಾಲ್ ಸಹಿತ ಇತರ ಪಾನಿಪುರಿ ಅಂಗಡಿಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದರು