ಮಂಗಳೂರು : ಸಿಟಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್‌ ಗೆ ಡಿಕ್ಕಿ ಹೊಡೆದಿದೆ. ಬಸ್ ಮುಂದಿನ ಭಾಗ ನಜ್ಜು ಗುಜ್ಜಾಗಿದೆ.

ಮಂಗಳೂರಿನಿಂದ ಮೂಡ್ ಶೇಡ್ಡೆ ನಡುವೆ ಚಲಿಸುವ ಬಸ್ ಇದಾಗಿದ್ದು, ಅದೃಷ್ಟ ವಾಸತ್ ಯಾರಿಗೂ ಗಾಯವಾಗಿಲ್ಲ.