ಮಂಗಳೂರು: ನಗರದಲ್ಲಿ ಸಿಐಎಸೆಫ್ ಘಟಕ ಕೆಐಒಸಿಎಲ್ ಮಂಗಳೂರು ವತಿಯಿಂದ ಹಳೆಯ ಬಟ್ಟೆ ಹಾಗೂ ಹಳೆಯ ವಸ್ತುಗಳ ಸಾರ್ವಜನಿಕ ಹರಾಜು ನಡೆಯಲಿದೆ.

ಹೌದು. .  ಹರಾಜು  2024 ಜುಲೈ 31, ಗುರುವಾರ ಬೆಳಿಗ್ಗೆ ಸರಿಯಾಗಿ 10.00 ಗಂಟೆಗೆ ಸಿಐಎಸೆಫ್ ಕ್ವಾರ್ಟರ್ ಮಾಸ್ಟರ್ ಸ್ಟೋರ್ ಕೆಐಒಸಿಎಲ್ ಉಪನಗರ, ಕಾವೂರು ಹಾಗೂ ಮಂಗಳೂರಿನಲ್ಲಿ ನಡೆಯಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ  ಇಲ್ಲಿ ನಮೂದಿಸಿರುವ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 9482314285 ಮತ್ತು 8660504248 ಎಂದು ಪ್ರಕಟನೆಯಲ್ಲಿ ಸಿಐಎಸೆಫ್ ಘಟಕ ಕೆಐಒಸಿಎಲ್ ವತಿಯಿಂದ  ತಿಳಿಸಿದ್ದಾರೆ.