ಮಂಗಳೂರು: ಸಿಎಫ್‌ಎಎಲ್ ಈ ವರ್ಷವೂ ಮೇಕರ್ಸ್’ ಫೇಟ್ 2025 ಅನ್ನು 7 ಡಿಸೆಂಬರ್ 2025 ಬೆಳಿಗ್ಗೆ 8:30 ರಿಂದ ಸಂಜೆ 7:00 ಗಂಟೆ ತನಕ ಸಿಎಫ್‌ಎಎಲ್ ಕ್ಯಾಂಪಸ್, ಅಕಾಶಭವನ್ ದಲ್ಲಿ ನಡೆಯಲಿದೆ.
ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದೆ. ಇದು ಮಕ್ಕಳು ವಿಜ್ಞಾನ, ಕ್ರಿಯೇಟಿವಿಟಿ, ತಂತ್ರಜ್ಞಾನ ಮತ್ತು ಕಲ್ಪನೆಗಳನ್ನು ಕೈಯಲ್ಲಿ ಅನುಭವಿಸುವ ವಿಶೇಷ ದಿನ. ಹಿಂದಿನ ವರ್ಷ ತುಂಬಾ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಸೇರಿಕೊಂಡಿದ್ದರು. ಈ ಬಾರಿ ಕಾರ್ಯಕ್ರಮ ಇನ್ನೂ ಹೆಚ್ಚಾಗಿ, ಇನ್ನೂ ರೋಮಾಂಚಕವಾಗಿ ನಡೆಯಲಿದೆ.
ಈ ವರ್ಷ ಏನು ಹೊಸದು?
ಪ್ರಮುಖ ಸ್ಪರ್ಧೆಗಳು
ಬಾಟ್ ಸಾಕರ್ – ರೋಬೋಟ್‌ಗಳಿಂದ ಫುಟ್ ಬಾಲ್
RC ಕಾರ್ ರೇಸ್ – ಸ್ಪೀಡ್ + ಎಂಜಿನಿಯರಿಂಗ್
ಎಗ್ ಡ್ರಾಪ್ ಚಾಲೆಂಜ್
ಕೋಡಿಂಗ್
ರೂಬಿಕ್ ಕ್ಯೂಬ್
ಸುಡೋಕು (Mystic Matrix)
ಮಾಕ್ ಪ್ರೆಸ್
ವೇಗದ ಟೈಪಿಂಗ್
ಬ್ರೇಕ್ ಥ್ರೂ ಚಾಲೆಂಜ್ – ಉತ್ತಮ ಭವಿಷ್ಯಕ್ಕೆ ಹೊಸ ಆಲೋಚನೆಗಳು
ಜೊತೆಗೆ ಇರುವ ಮಜಾದಾಯಕ ಚಟುವಟಿಕೆಗಳು
ಸೈನ್ಸ್ ಶೋ, ನೈಟ್ರೋಜನ್ ಪ್ರಯೋಗ, ಗಣಿತ ಆಟಗಳು, ಫೇಸ್ ಪೇಂಟಿಂಗ್, ಲೈಟ್ ಪೇಂಟಿಂಗ್, ಫೋಟೋಗ್ರಫಿ, ಕ್ವಿಜ್ ಮತ್ತು ಇನ್ನೂ ಹಲವು.
ಯಾಕೆ ಬರಬೇಕು?
ಮಂಗಳೂರಿನ ಕೆಲವು STEM + Creativity ಮೇಳಗಳಲ್ಲಿ ಪ್ರಮುಖ
ಮಕ್ಕಳು ಅನುಭವದಿಂದ ಕಲಿಯುತ್ತಾರೆ
ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ
₹2 ಲಕ್ಷ ಬಹುಮಾನಗಳು
ಸೀಮಿತ ಸೀಟುಗಳು – ಆದ್ದರಿಂದ ಶೀಘ್ರ ನೋಂದಣಿ
ಇದು ಕೇವಲ ಸ್ಪರ್ಧೆ ಅಲ್ಲ, ಮಕ್ಕಳು ಯೋಚಿಸುವ, ಕಟ್ಟುವ, ಕಲಿಯುವ ಮತ್ತು ಖುಷಿಪಡುವ ದಿನ
ನೋಂದಣಿ: www.cfalindia.com/makers-fete
ಮೊಬೈಲ್ ನಂ: 99005 20233/63602 38816
16 ವರ್ಷಗಳಿಂದ ಸಿಎಫ್‌ಎಎಲ್ ಮಂಗಳೂರಿನಲ್ಲಿ ಮಕ್ಕಳಿಗೆ ವಿಜ್ಞಾನ, ಗಣಿತ ಮತ್ತು ಕ್ರಿಯೇಟಿವಿಟಿ ಆಧಾರಿತ ಕಲಿಕೆಯನ್ನು ನೀಡುತ್ತಿದೆ. ಒಲಿಂಪಿಯಾಡ್, JEE, NEET ಪರೀಕ್ಷೆಗಳಲ್ಲಿ ಅನೇಕ ವಿದ್ಯಾರ್ಥಿಗಳು CFAL ನಿಂದ ಉತ್ತಮ ಫಲಿತಾಂಶಗಳನ್ನೂ ಪಡೆದಿದ್ದಾರೆ.

