ಮಂಗಳೂರು: ಅನ್ಯಕೋಮಿನ ವಿದ್ಯಾರ್ಥಿನಿಗೆ ಆಶ್ಲೀಲ ಮೆಸೆಜ್ ಮಾಡಿದ್ದಕ್ಕಾಗಿ ಥಳಿತ ವಿಚಾರವಾಗಿ ಹಿಂದು ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೈಯದ್ ದೂರು ನೀಡಿದ್ದರು. ಉಜಿರೆಯ ಮನೋಜ್, ಪ್ರಜ್ವಲ್ ಗೌಡ ಮೇಲೆ FIR ದಾಖಲಾಗಿದೆ.