ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ತಗುಲಿದ ಘಟನೆ ಜನನಿಬಿಡ KSRTC ಪ್ರದೇಶದಲ್ಲಿ ನಡೆದಿದೆ.
ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರು ಅರ್ಧ ಸುಟ್ಟ ಹೋಗಿದೆ. ಅಗ್ನಿಶಾಮಕದಳ ದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

8 February 2026