ಮಂಗಳೂರು : ತುಳು ರಾಜ್ಯ ಭಾಷೆ ಬಿಜೆಪಿ ಬೇಡಿಕೆ ವಿಚಾರವಾಗಿ ಮಾಜಿ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದರು.
ಬಿಜೆಪಿಯ ಹೆಚ್ಚಿನ ಶಾಸಕರು ಜಿಲ್ಲೆಯಲ್ಲಿ ಇದ್ದಾರೆ. ಅಲ್ಲದೆ ಎಂಪಿ ಸಂಖ್ಯೆಯು ಜಾಸ್ತಿ ಇದೆ. ತುಳುವನ್ನು 8 ನೇ ಪರಿಚೇದಕ್ಕೆ ಸೇರಿಸುವ ಪ್ರಯತ್ನ ನೀವು ಯಾಕೆ ಮಾಡಿಲ್ಲ. ಇದು ಸುಮಾರು ವರುಷದ ಬೇಡಿಕೆ ಎಂದರು.

