ಮಂಗಳೂರು : ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿ ನಡೆಸಿದರು. ಒಟ್ಟು ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಭ್ರಷ್ಟಚಾರವಾಗಿದೆ. ಗೃಹ ಲಕ್ಷ್ಮಿ ಅನುಷ್ಠಾನ ಮಾಡುವ ಸಮಿತಿ ಕೂಡ ವಿಫಲವಾಗಿದೆ. ಡಿಕೆ ಶಿವಕುಮಾರ ಸಿದ್ದರಾಮಯ್ಯ ಸರಕಾರ ಸರಿಯಿಲ್ಲ ,ನಾನು ಬಂದಮೇಲೆ ಸರಿ ಮಾಡುತೇನೆ ಎಂದಿದ್ದಾರೆ ಎಂದರು.

ಗೃಹ ಲಕ್ಷ್ಮಿ ಯೋಜನೆಯನ್ನ ರಾಜ್ಯದಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡ ಕಾಂಗ್ರೆಸ್ ಮಾಡಿದೆ. ಶಿವಕುಮಾರ ಸಿಎಂ ಆಗಿ ೫೦ ದಿನ ಹೆಚ್ಚಾಯಿತ್ತು. ಸಂಪುಟ ವಿಸ್ತರಣೆ ಮಾಡಿ 3 ಜಿಲ್ಲೆಗೆ 1 ಮಂತ್ರಿಯನ್ನಾಗೆ ನೇಮಕ ಮಾಡಿದ್ದಾರೆ. 3 ಜಿಲ್ಲೆಗೆ 1 ಮಂತ್ರಿ ಯಾಕೆ ಮತ್ತೆ ಸಂಪುಟ ವಿಸ್ತರಣೆ ಮಾಡುವ ತಾಕತ್ತು ಇಲ್ವಾ.

ಮತ್ತೆ ವಿಸ್ತರಣೆ ಮಾಡಿದರೆ ರಾಜ್ಯ ಕಾಂಗ್ರೆಸ್ ಅಲ್ಲೋಲ ಕಲ್ಲೋಲ ಆಗತ್ತೆ. ಒಟ್ಟಿನಲ್ಲಿ ಡಿಕೆ ಶಿವಕುಮಾರ ಸರಕಾರ ಭ್ರಷ್ಟಾಚಾರದಿಂದ ಕೂಡಿದ ಜನವಿರೋಧಿ ಸರಕಾರ ಎಂದು ಸತೀಶ್ ಕುಂಪಲ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದರು.