ಮಂಗಳೂರು: ಅಕ್ರಮ ದನದ ಮಾಂಸ ಕಂಕನಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾಗ ಪತ್ತೆಯಾಗಿರುವ ಘಟನೆ ನಡೆದಿದೆ. ಭಜರಂಗದಳದ ಕಾರ್ಯಾಚರಣೆ ವೇಳೆ 200 kg ಗಿಂತಳು ಅಧಿಕ ದನದ ಮಾಂಸ ಪತ್ತೆಯಾಗಿದೆ. ಕದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Image: Author