ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಮತ್ತು ಚಿಣ್ಣರ ಮೋಕೆದ ಕಲಾವಿದರು ಸೇವಾ ಟ್ರಸ್ಟ್ ರಿಜಿಸ್ಟರ್ ಬಂಟ್ವಾಳ ಚಿಣ್ಣರ ಲೋಕ ಸೇವಾ ಬಂದು ರಿಜಿಸ್ಟರ್ ಬಂಟ್ವಾಳ ಕರ್ನಾಟಕ ಸುವರ್ಣ ಸಂಭ್ರಮ ಬಹು ಸಂಸ್ಕೃತಿ ಸಂಭ್ರಮದಲ್ಲಿ,

ಕರಾವಳಿ ಕಲೋತ್ಸವ 2024 -25 ರಂದು ಬಹುಮುಖ ಪ್ರತಿಭೆ ಆಶಿಶ್ ಎಂ ರಾವ್ ವಾಮಂಜೂರು ಅವರ ಕಲಾಸಾಧನೆಯನ್ನು ಗುರುತಿಸಿ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಸ್ಥಾಪಕ ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಪ್ರಮುಖರಾದ ತಾರಾನಾಥ ಕೊಟ್ಟಾರಿ ತೇವು ಜಗನ್ನಾಥ ಚೌಟ ವಿ ಜಯರಾಮ್ ರೈ ಪೌಜಿಯ ಅನಿಲ್ ಪಂಡಿತ್ ಕೆಪಿ ಉಮರ್ ಮುಸ್ಲಿಯರ್ ಪಾಂಡವರ ಕಲ್ಲು ಚಿಣ್ಣರಅಧ್ಯಕ್ಷರು ದಿಯಾ ರಾವ್ ಉಪಸ್ಥಿತರಿದ್ದರು