ಮಂಗಳೂರು: ರಸ್ತೆ ಅಪಘಾತದಿಂದ ಕೈ ಮುರಿತಕ್ಕೊಳಗಾದ ಕೂಲಿ ಕಾರ್ಮಿಕರಾದ ನಾರಾಯಣ ನಾಯ್ಕ ಇವರಿಗೆ “ಅರುಣ ಸಾರಥಿ”ಆಟೋ ಚಾಲಕ ಮಾಲಕರ ವತಿಯಿಂದ ಧನ ಸಹಾಯ ನೀಡಲಾಯಿತು.