ಮಂಗಳೂರು: ಇನ್ನು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಚಾರವಾಗಿ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ ಕಾಂಗ್ರೆಸ್ನ ನೈಜ,ಕ್ರಿಯಾಶೀಲ, ಸಕ್ರಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಬೇಕು.

ಮೊನ್ನೆ ಮೊನ್ನೆ ಬಂದವರಲ್ಲ ಅದು ಕೂಡ ಸುಮಾರು ವರುಷಗಳಿಂದ ಕಾಂಗ್ರೆಸ್ನಲ್ಲಿ ಕೆಲಸ ಮಾಡಿಕೊಂಡು ಬಂದವರಲ್ಲಿ ಅದು ಹೆಣ್ಣಾಗಲಿ, ಗಂಡಾಗಲಿ ಜಿಲ್ಲಾಧ್ಯಕ್ಷ ನಾಗಿ ಬರಬೇಕಾಗಿ ನನ್ನ ಅಪೇಕ್ಷೆ ಎಂದರು.

View this post on Instagram

A post shared by News Karnataka (@newskarnataka)