ಮಂಗಳೂರು : ಗುರುಪುರ ಶಂಭಾವಿ ನದಿಗೆ ಹಾರಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಜೆ ಪದವು ಕೌಶಿಕ್( 21)ಶಂಭಾವಿ ನದಿಗೆ ಹಾರಿ ಸುಸೈಡ್ ಮಾಡಿಕೊಂಡ ಯುವಕ. ಸ್ಕೂಟರಣ್ಣ ಸೇತುವೆ ಮೇಲೆ ಇಟ್ಟು ಕೌಶಿಕ್ ನದಿಗೆ ಹಾರಿದ್ದಾರೆ.
ಬಸ್ ಏಜೆಂಟ್, ಕಂಡಕ್ಟರ್ ಆಗಿ ಕೌಶಿಕ್ ಕೆಲಸ ಮಾಡುತ್ತಿದ್ದರು. ಸುಸೈಡ್ ಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

