ಕಾರ್ಕಳ: ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಉರುಳಿಬಿದ್ದಿದ್ದು, ಕೂದಲೆಳೆಯಂತರದಲ್ಲಿ ಪ್ರಯಾಣಿಕರು ಪಾರಾಗಿರುವ ಘಟನೆ ಕಾರ್ಕಳ ತೆಳ್ಳಾರು ರಸ್ತೆ ಬಳಿ ನಡೆದಿದೆ.

ರಿಕ್ಷಾದಲ್ಲಿ  ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ವೇಳೆ ಈ  ದುರ್ಘಟನೆ ಸಂಭವಿಸಿದೆ.