ಮಂಗಳೂರು : ಅಮ್ಮ ಮಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮೂಡ್ ಶೇಡ್ಡೆ ಪಂಚಾಯತ್ ಅವರಣದಲ್ಲಿ ನಡೆದಿದೆ.

ತಾಯಿಯ ಕುತ್ತಿಗೆ ಹಿಡಿದು  ಮಗಳು ತಲ್ಲಿದ್ದು, ಮಾತಿಗೆ ಮಾತು ಬೆಳೆದು  ಚಪ್ಪಲಿಯಲ್ಲಿ ಹಲ್ಲೆ ನಡೆಸಲಾಗಿದೆ. ಉತ್ತರ ಕರ್ನಾಟಕ ಮೂಲದ ತಾಯಿ ಮಗಳು ಟ್ಯಾಕ್ಸ್ ಕಟ್ಟಲು ಬಂದಿರೋ ಮಾಹಿತಿ  ತಿಳಿದು ಬಂದಿದೆ.

ಪಂಚಾಯತ್ ನಲ್ಲಿ  ಮಾತಿಗೆ ಮಾತು ಬೆಳೆದು ಹಲ್ಲೆ  ನಡೆಸಲಾಗಿದೆ. ಹಲ್ಲೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.  ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.