ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ೧೪೫ ನೇ ಅಧಿವೇಶನ ನಡೆಯಲಿದ್ದು, ಹತ್ತು ದಿನಗಳ ಅಧಿವೇಶನದಲ್ಲಿ ಎಂಎಲ್ಸಿ ಐವನ್ ಡಿಸೋಜ ಭಾಗಿಯಾಗಿದ್ದು, ಒಟ್ಟು ಅಧಿವೇಶನದಲ್ಲಿ ೪೫ ಪ್ರಶ್ನೆ ಕೇಳುವ ಅವಕಾಶ ನೀಡಲಾಗಿತ್ತು. ಈ ಪೈಕಿ ರಾಜ್ಯದಲ್ಲಿರು ಒಟ್ಟು ಪಡಿತರ ಚೀಟಿ ವಿವರಗಳು ಮತ್ತು ಇತರ ಸಮಸ್ಯೆಗಳ ಬಗ್ಗೆ ಪ್ರಶ್ನೆ. ರಾಜ್ಯದಲ್ಲಿ ಯಾವುದೇ ಅರ್ಹರ ಪಡಿತರ ಚೀಟಿ ರದ್ದಾಗಿಲ್ಲ.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಬಿಸಿ ರೋಡ್ ಎಸ್ ಕಾಮಗಾರಿ. ಗುಂಡ್ಯದಿಂದ ಬಿಸಿ ರೋಡ್ ಕಾಮಗಾರಿ ೨೦೨೫ ಜುಲೈ ನಲ್ಲಿ ಪೂರ್ಣ ವಾಗಲಿದೆ‌. ನಂತೂರು ರಸ್ತೆ ೬೯ ಕೋಟಿ ಒಟ್ಟು ಕಾಮಗಾರಿ ೫೦ ಕೋಟಿ ಟೆಂಡರ್ ನೀಡಲಾಗಿದೆ. ಕಾಮಗಾರಿ ಪೂರ್ಣಕ್ಕೆ ಎರಡು ವರ್ಷಗಳ ಅವಧಿ ಗುತ್ತಿಗೆಯಲ್ಲಿ ನೀಡಲಾಗಿದೆ.

ಜನ್ರಿಗೆ ಬದಲಿ ವ್ಯವಸ್ಥೆ ಮಾಡಿ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆಪಿಟಿ ನಂತೂರು ಕಾಮಗಾರಿ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೆಡಿಪಿ ಸಭೆಗೆ ಹಾಜರಾಗಲ್ಲ. ಸಂಸದರು ಇದ್ರ ಬಗ್ಗೆ ಗಮನ ಹರಿಸಲು‌ ಮನವಿ ಮಾಡಲಾಗಿದೆ.

ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣ ಮಾಡಲಾಗುದಿದ್ದರೆ ಕಾಮಗಾರಿ ಮಾಡಿ. ಸರ್ವಿಸ್ ರಸ್ತೆ ಕಾಂಕ್ರೀಟ್ ರೋಡ್ ಮಾಡಲು ಗುತ್ತಿಗೆಯಲ್ಲಿ ಸೂಚಿಸಲಾಗಿದೆ. ಈ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಲಾಖೆಗೆ ಗೊಂದಲ ಇದೆ. ಮಲ್ಲಿಕಟ್ಟೆಯಿಂದ ಬಿಕರ್ನಕಟ್ಟೆಗೆ ಮೇಲ್ಸೇತುವೆ ಮಾಡ್ತಾರೆ ಹೇಳ್ತಾರೆ. ನಂತೂರು ಹೆದ್ದಾರಿ ಅಂಡರ್ ಪಾಸ್ ಮೂಲಕ ಹೋಗಲಿದೆ ಎನ್ನುತ್ತಾರೆ.

ಕೆಡಿಪಿಯಲ್ಲಿ ಸಂಸದರು ಶಾಸಕರು ಬೈಕೋಟ್ ಮಾಡ್ತಾರೆ. ಅಭಿವೃದ್ಧಿ ಬಗ್ಗೆ ಮಾತನಾಡಲು ಇವ್ರು ಸಿದ್ದರಿಲ್ಲ. ಸಂಸದರು ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಈಗಾ ನಂತೂರು ಕಾಮಗಾರಿ ಆರಂಭ ಆಗಿಲ್ಲ. ಕೇವಲ ಭೂ ಪಡೆಯುವಿಕೆ ಮಾತ್ರ ಆರಂಭ ಆಗಿದೆ. ಇನ್ನೂ ಕೂಡ ಕಾಮಗಾರಿಗೆ ಅವಕಾಶ ನೀಡಲಾಗಿಲ್ಲ. ಶಿರಾಡಿ ಘಾಟ್ ಸುರಂಗ ಮಾರ್ಗ ಕ್ಕೆ ಡಿಪಿಆರ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

೩೨ ಕಿಮಿ. ಟನಲ್ ರಸ್ತೆ ಕೇಂದ್ರಕ್ಕೆ ದೊಡ್ಡ ವಿಚಾರವಲ್ಲ. ಕೇಂದ್ರ ಈ ನಿರ್ಧಾರಕ್ಕೆ ಸಂತಷ ವ್ಯಕ್ತಪಡಿಸುತ್ತೇನೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ನೀಡಿದ್ದಾರೆ.