News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಚಿತ್ರಕಲಾ ಸ್ಪರ್ಧೆಯಲ್ಲಿ ರಮ್ಯಾ ಗಿರೀಶ್ ನಾಯ್ಕ ರಾಜ್ಯಕ್ಕೆ ಮಟ್ಟಕ್ಕೆ ಆಯ್ಕೆ

Karwar: State selected in painting competition
Photo Credit : By Author

ಕಾರವಾರ: ಬೆಳಗಾವಿ ವಿಭಾಗದ ಫ್ರೌಡಶಾಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಮ್ಯಾ ಗಿರೀಶ್ ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ರಮ್ಯಾ ಹೊನ್ನಾವರ ತಾಲ್ಲೂಕಿನ ಕಡ್ನೀರ್ ಗ್ರಾಮದ ಗಿರೀಶ್ ಕೇಶವ ನಾಯ್ಕ ಅವರ ಮಗಳಾಗಿದ್ದಾಳೆ. ಸರಕಾರಿ ಪ್ರೌಢಶಾಲೆ ಹೊದಿಕೆ ಶಿರೂರ್ ನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಈ ಹಿಂದೆ ಅನೇಕ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಗ ರಾಜ್ಯ ಮಟ್ಟದ ಚಿತ್ರಕಲಾ ಸ್ಫರ್ಧೆಗೆ ಆಯ್ಕೆಯಾದ ರಮ್ಯಾಳಿಗೆ ಫ್ರೌಡಶಾಲಾ ಮುಖ್ಯಾಧ್ಯಾಪಕರು ಸೇರಿದಂತೆ ಶಿಕ್ಷಕ ವರ್ಗ ಅಭಿನಂದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು