ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭೆ ಕ್ಷೇತ್ರದ ಬಿದ್ಕಲ್ಕಟ್ಟೆ ಸಮೀಪದ ಸೌಡ ಬುಡಕಟ್ಟು ಮತಗಟ್ಟೆ ಗಮನ ಸೆಳೆದಿದೆ.
ಚುನಾವಣೆ ಪ್ರಕ್ರಿಯೆಗೆ ವಿಶೇಷವಾಗಿ ತಯಾರಿಯನ್ನು ಮಾಡಿಕೊಂಡಿದ್ದ ಚುನಾವಣೆ ಆಯೋಗ ವಿಶೇಷ ಮತಗಟ್ಟೆಗಳನ್ನು ಮಾಡುವುದರ ಮುಖೇನ ವಿಭಿನ್ನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.