News Karnataka Kannada
Thursday, May 02 2024
ಉಡುಪಿ

ಕಾಂಗ್ರೆಸ್ ಒಂದು ಕುಟುಂಬದ ಪಕ್ಷ, ಅಲ್ಲಿ ರಿಟೈರ್ಮೆಂಟ್ ಅನ್ನೋದೆ ಇಲ್ಲ:  ಅಣ್ಣಾಮಲೈ ಟೀಕೆ

Congress is a party of one family, there is no retirement: Annamalai
Photo Credit : News Kannada

ಉಡುಪಿ: ಕಾಂಗ್ರೆಸ್ ಒಂದು ಕುಟುಂಬದ ಕೈಕೆಳಗೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ರಿಟೈರ್ಮೆಂಟ್ ಅನ್ನೋದೆ ಇಲ್ಲ. ಕಾಂಗ್ರೆಸ್ ನ ಮಂತ್ರಿಯ ಅಪಾಯಿಂಟ್ಮೆಂಟ್ ಸಿಗಬೇಕಾದ್ರೆ 5 ಲಕ್ಷ ರೂಪಾಯಿ ಕೊಡಬೇಕು. 2014ರ ಹಿಂದೆ ಹಣ ತೆಗೆದುಕೊಂಡು ಅಪಾಯಿಂಟ್ಮೆಂಟ್ ಕೊಟ್ಟ ದಾಖಲೆ ಇದೆ ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಹೇಳಿದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಚುನಾವಣೆ ಮತ್ತು ಅಧಿಕಾರ ಇಲ್ಲದಿದ್ದರೂ 43 ಕೇಂದ್ರ ಸಚಿವರು ಬಂದಿದ್ದಾರೆ. ದೇಶದಲ್ಲಿ ಈಗ ಜನಕೇಂದ್ರಿತ ಆಡಳಿತ ಇರುವ ಕಾರಣ ಎಲ್ಲಾ ಕಡೆ ಓಡಾಡುತ್ತಾರೆ. ಆದರೆ, ಸಿದ್ದರಾಮಯ್ಯ ಡಿಕೆಶಿ ಕಾಂಗ್ರೆಸ್ ಮೆಂಟಾಲಿಟಿಯಲ್ಲಿ ಆರೋಪ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ನಲ್ಲಿ ನಾಯಕರು ಕಾಣಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು