News Karnataka Kannada
Tuesday, April 30 2024
ಉಡುಪಿ

ಮಣಿಪಾಲದ ಪ್ರತಿಷ್ಠಿತ ಬಾರ್ ವೊಂದರಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

A scuffle broke out between two groups at a prestigious bar in Manipal.
Photo Credit : News Kannada

ಮಣಿಪಾಲ: ಬಾರ್ ವೊಂದರಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ‌ ನಿನ್ನೆ ತಡರಾತ್ರಿ ನಡೆದಿದೆ.

ಚುನಾವಣೆಯ ಮತ ಎಣಿಕೆ ಹಿನ್ನಲೆಯಲ್ಲಿ ಶನಿವಾರ ಬಾರ್ ಬಂದ್ ಆಗಿತ್ತು. ಭಾನುವಾರ   ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು. ಸಂಜೆ ವೇಳೆಗೆ ಬಾರ್ ಗೆ ಆಗಮಿಸಿದ ಎರಡು ಗುಂಪುಗಳ ನಡುವೆ ವಾದ ವಿವಾದ ನಡೆದಿದೆ., ಬಳಿಕ ವಾಗ್ವಾದ ಜೋರಾಗಿದ್ದು, ಎರಡು ಕಡೆಯವರೂ ಕೈಕೈಮಿಲಾಯಿಸಿಕೊಂಡು ಬಡಿದಾಡಿಕೊಂಡಿದ್ದಾರೆ. ಸದ್ಯ ಬಾರ್ ಗಲಾಟೆಯ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದಿನಿಂದಲೂ ಮಣಿಪಾಲದ ಬಾರ್ ಪಬ್  ಗಲಾಟೆಗಳಿಗೆ ಕುಖ್ಯಾತಿ ಪಡೆದಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು