News Karnataka Kannada
Sunday, April 28 2024
ಉಡುಪಿ

ಉಡುಪಿ: ಡಿಸಿ ಕಚೇರಿ ಮುಂಭಾಗ ನಾಮಫಲಕ ಗೊಂದಲ: ಸರಿಪಡಿಸಲು ಸಾರ್ವಜನಿಕರ ಮನವಿ

Karwar: Make community health officers permanent as per central government guidelines
Photo Credit :

ಮಣಿಪಾಲ : ಡಿಸಿ ಕಚೇರಿ ಎದುರು ಹಾಕಿರುವ ಸೂಚನಾ ಫಲಕದ ಗೊಂದಲದಿಂದಾಗಿ ಆರ್.ಟಿ.ಒ ಕಚೇರಿ ಬದಲು ಸಾರ್ವಜನಿಕರು ಡಿಸಿ ಕಚೇರಿಗೆ ತೆರಳುತ್ತಿರುವ ಪ್ರಸಂಗ ನಡೆಯುತ್ತಿದೆ.

ಮಣಿಪಾಲದ ಡಿಸಿ ಕಚೇರಿಯ ಮುಂಭಾಗದಲ್ಲಿ ಆರ್ ಟಿಓ ಕಚೇರಿಗೆ ಎನ್ನುವ ಸೂಚನಾ ಫಲಕ ಇದೆ.ಆದರೆ ಎದುರುಗಡೆ ವಾಣಿಜ್ಯ ಕಟ್ಟಡ ಇರುವುದರಿಂದ ಆರ್ ಟಿಓ ಕಚೇರಿಯ ರಸ್ತೆ ಕಾಣಿಸುತ್ತಿಲ್ಲ.

ಇದರಿಂದ ಗೊಂದಲಕ್ಕೀಡಾಗಿ ಸಾರ್ವಜನಿಕರು ಡಿಸಿ ಕಚೇರಿಗೆ ತೆರಳಿ ವಾಪಸಾಗುವಂತಾಗಿದೆ. ಆದ್ದರಿಂದ ಸೂಕ್ತ ಸೂಚನಾ ಫಲಕ ಅಳವಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು