ಮೂಡುಬಿದಿರೆ: ಭೋವಿ ಸಮಾಜ ಬಾಂಧವರಿಂದ ಕಲ್ಲುರ್ಟಿ ದೈವಕ್ಕೆ ನಡೆದ ಕೋಲ ಸೇವೆಯಲ್ಲಿ ಭಾಗವಹಿಸಿದ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ದೈವದ ಅಭಯ ಹಾಗೂ ಗಂಧ ಪ್ರಸಾದ ಸ್ವೀಕರಿಸಿದರು.
ಮೂಡುಬಿದಿರೆ: ಕಲ್ಲುರ್ಟಿ ದೈವದ ಗಂಧ ಪ್ರಸಾದ ಸ್ವೀಕರಿಸಿದ ಉಮಾನಾಥ ಕೋಟ್ಯಾನ್
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.