News Karnataka Kannada
Monday, April 29 2024
ಮಂಗಳೂರು

ರೋಟರಿ ಸಂಸ್ಥೆಯಿಂದ ಚಿಣ್ಣರ ಚಿಲಿಪಿಲಿ ಮಕ್ಕಳ ಹಬ್ಬ

Children's Festival by Rotary Foundation
Photo Credit : News Kannada

ಮಂಗಳೂರು: ರೋಟರಿ ಮಂಗಳೂರು ಸೀಸೈಡ್‌ ವತಿಯಿಂದ  ವತಿಯಿಂದ ಪ್ಲೇ ಸ್ಕೂಲ್‌ ನಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಿದೆ.

ಈ ವರ್ಷದ ಕಾರ್ಯಕ್ರಮವು ಡಿ.3ರಂದು ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಫ್ಯಾನ್ಸಿ ಡ್ರೆಸ್‌, ಸ್ಮರಣಶಕ್ತಿ ಸ್ಪರ್ಧೆ. ಚಿತ್ರಕಲೆ, ಹಾಡುಗಾರಿಕೆ, ಗುಂಪು ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಕಿರಣ್‌ ಕುಮಾರ್‌( 9845246871), ನೆಲ್ಸನ್‌, 9632479623), ಅಶೋಕ್‌ 9964734382 ಅವರನ್ನು ಸಂಪರ್ಕಿಸಬಹುದು.

ಕಾಮತ್‌ ಕೆಟರರ್ಸ್‌ ಸಂಸ್ಥೆಯ ಮಾಲೀಕರಾದ ಸುಧಾಕರ ಕಾಮತ್‌ ಉದ್ಘಾಟಿಸುವರು ರೋಟರಿ ಜೋನ್‌ 3 ರ ಗವರ್ನರ್‌ ಶಿವಾನಿ ಬಾಳಿಗ, ಕ್ಲಬ್‌ ಸಲಹೆಗಾರ ಮಾಧವ ಸುವರ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರೊಟೇರಿಯನ್‌ ಶಿವರಾಮ್‌, ರೊಟೇರಿಯನ್‌ ಅಚನ್‌ ಶೆಟ್ಟಿ, ಕಿರಣ್‌ ಕುಮಾರ್‌, ಅಶೋಕ್‌ ಎಂ.ಕೆ. ಮೊದಲಾದವರು ಪಾಲ್ಗೊಳ್ಳುವರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು