Categories: ಮಂಗಳೂರು

ಕೊವೀಡ್ ಹೆಚ್ಚಳ ಬಾಕಿ ಇರುವ ಹನ್ನೊಂದು ಕಂಬಳಗಳು ತಾತ್ಕಾಲಿಕ ಮುಂದೂಡಿಕೆ

ಮಂಗಳೂರು : ಡಿಸೆಂಬರ್ ಐದರಂದು ಆರಂಭಗೊಂಡಿದ್ದ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕೋವಿಡ್ ಕಾರಣದಿಂದ ಬ್ರೇಕ್ ಬಿದ್ದಿದೆ ಬಾಕಿ ಇರುವ ಹನ್ನೊಂದು ಕಂಬಳಗಳನ್ನು ಸಮಿತಿ ತಾತ್ಕಾಲಿಕವಾಗಿ ಮುಂದೂಡಿದೆ ಅವಕಾಶ ಲಭಿಸಿದರೆ ದಿನಾಂಕಗಳನ್ನು ಮರು ಹೊಂದಾಣಿಕೆ ಮಾಡಿಕೊಂಡು ನಡೆಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದ್ದಾರೆ

ಕಂಬಳ ಸಮಿತಿಯು ಒಟ್ಟು ಹದಿನೆಂಟು ಕಂಬಳಗಳ ದಿನಾಂಕಗಳನ್ನು ಪ್ರಕಟಿಸಿತು ಡಿಸೆಂಬರ್ ಐದರಿಂದ ಹೊಕ್ಕಾಡಿಗೋಳಿ ಮಿಯಾರು ಮೂಡಬಿದಿರೆ ಕಕ್ಯಪದವು ಹಾಗೂ ಮೂಲ್ಕಿ ಕಂಬ್ಳಾ ನಡೆದಿವೆ .ಜಪ್ಪಿನಮೊಗರು ಸುರತ್ಕಲ್ ಕಂಬಳಗಳು ಕಾರಣಾಂತರಗಳಿಂದ ಆ ಯೋಜನೆ ಗೊಳ್ಳುತ್ತಿಲ್ಲ ಈ ತಿಂಗಳು ನಡೆಯಬೇಕಿದ್ದ ಅಡ್ವೆ ನಂದಿಕೂರು ಮಂಗಳೂರು ಹಾಗೂ ಪುತ್ತೂರು ಕಂಬಳಗಳನ್ನು ಮುಂದೂಡಲಾಗಿದೆ .ಆದರೆ ಸಾಂಪ್ರದಾಯಿಕ ಮತ್ತು ದೇವರ ಕಂಬಳ ಗಳಾದ ಜನವರಿ ಇಪ್ಪತ್ತೊಂಬತ್ತರ ಐಕಳಬಾವ ಫೆಬ್ರವರಿ ಹತ್ತೊಂಬತ್ತು ತಿರುವೈಲು ಮತ್ತು ಮಾರ್ಚ್ ಹತ್ತೊಂಬತ್ತು ರ ಕಟಪಾಡಿ ಕಂಬಳಗಳನ್ನು ಅದೇ ದಿನ ಸಂಕಲ್ಪ ಮಾಡಿದಂತೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ

Swathi MG

Recent Posts

ಮಲೆ ಮಹದೇಶ್ವರ ಸನ್ನಿಧಿಯಲ್ಲಿ 34 ದಿನಗಳ ಅಂತರದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ

ಪವಾಡ ಪುರುಷ ಮಲೆ ಮಹದೇಶ್ವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 34 ದಿನಗಳ ಅಂತರದಲ್ಲಿ ದಾಖಲೆ…

6 mins ago

ಎಸ್‌ಇಪಿಸಿ ಉನ್ನತ ಶಿಕ್ಷಣದ ಕಾರ್ಯಪಡೆಗೆ ಫಾದರ್ ಫ್ರಾನ್ಸಿಸ್ ಡಿ ಅಲ್ಮೇಡಾ ನಾಮನಿರ್ದೇಶನ

ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಭೂದೃಶ್ಯವನ್ನು ಸುಧಾರಿಸುವ ಉದ್ದೇಶದಿಂದ ಪೂರ್ವಭಾವಿ ಕ್ರಮದಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗವು (ಎಸ್‌ಇಪಿಸಿ) ವಿಷಯಾಧಾರಿತ ಕಾರ್ಯಪಡೆಗಳ…

19 mins ago

ಕೇಂದ್ರ ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರು

ಕೇಂದ್ರದ ನರೇಂದ್ರ ಮೋದಿ ಸರಕಾರ ಕರುನಾಡಿಗೆ ಕೊಟ್ಟಿದ್ದು ಚೊಂಬು, ಜಿಎಸ್ ಟಿ ಹಣದಲ್ಲೂ ಮಲತಾಯಿ ಧೋರಣೆ ಅನುಸರಿಸುವ ಮತ್ತು ಬರ…

35 mins ago

ಹಕ್ಕಿ ಜ್ವರ ಭೀತಿ: ಗಡಿಭಾಗ ದ.ಕದಲ್ಲಿ ಮುಂಜಾಗ್ರತಾ ಕ್ರಮ, ಚೆಕ್ ಪೋಸ್ಟ್ ನಿರ್ಮಾಣ

ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

49 mins ago

ಗುಟ್ಕಾ ಹಾಕಿ ಬುಲೆಟ್ ಓಡಿಸೋ ಮಡದಿಗೆ ಡಿವೋರ್ಸ್ ಕೊಡಲು ಮುಂದಾದ ಪತಿರಾಯ

ಕುಡಿದು ಬರುವ ಗಂಡ ಹಣವನ್ನೆಲ್ಲ ಖಾಲಿ ಮಾಡಿ ಪತ್ನಿಯನ್ನು ಬೀದಿಗೆ ಹಾಕಿದ ಉದಾಹರಣೆ ಇದೆ. ಅದೇ ರೀತಿ ಕುಡಿತ ಸೇರಿದಂತೆ…

55 mins ago

ಲೋಕಸಭೆ ಚುನಾವಣೆ ಮಹತ್ವ ಈಗ ಅರ್ಥವಾಗಿದೆ: ಸುನೀಲಗೌಡ

ಲೋಕಸಭೆ ಚುನಾವಣೆಯ ಮಹತ್ವವನ್ನು ನಮ್ಮ ಜನ ಅರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

1 hour ago